ನವೀಕರಣ

ಗರ್ಭಗುಡಿ (ಪ್ರಧಾನ ದೇಗುಲ): ಈಗಿರುವ ಬೃಹತ್ತಾದ ಅತಿ ಸುಂದರವಾದ ಪ್ರಧಾನ ದೇಗುಲವು ಸುಮಾರು ೬೫೦ ವರ್ಷಗಳ ಹಿಂದಿನ ಒಂದು ಅಪೂರ್ವ ಕಲಾಕೃತಿಯಾಗಿದೆ. ಇದರ ಆಧಾರ ಸ್ತಂಭಗಳೂ ಮೇಛ್ಛಾವಣಿಗಳು ಕೀರ್ತಿ ಮುಖಗಳೂ ಶಿಥಿಲವಾಗಿದ್ದು...

"ಸುತ್ತ ಪೌಳಿ"ಗಳ ನವೀಕರಣ: ದೇವಾಲಯದ ಸುತ್ತು ಪೌಳಿಗಳು ಕೆಲವೆಡೆ ಶಿಥಿಲವಾಗಿವೆ. ಅವುಗಳನ್ನು ನವೀಕರಿಸಲು ಉದ್ದೇಶಿಸಲಾಗಿದ್ದು ಅದಕ್ಕೆ ಸುಮಾರು ೧೦ ಲಕ್ಷ ರೂ ಗಳ ವೆಚ್ಚವನ್ನು...

ಕಲ್ಯಾಣ ಮಂಟಪ: ಶ್ರೀ ಕ್ಷೇತ್ರ ಮಧೂರಿನಲ್ಲಿ ಸುಮಾರು ೧೦೦೦ ಜನರಿಗೆ ಬೇಕಾದ ವ್ಯವಸ್ಥೆಗಳಿರುವ,ಭೋಜನ ಶಾಲೆಯನ್ನೊಳಗೊಂಡ ಮತ್ತು ವಾಹನ ನಿಲುಗಡೆ ಸೌಕರ್ಯವಿರುವ ನೂತನ ಕಲ್ಯಾಣಮಂಟಪವೊಂದನ್ನು ನಿರ್ಮಿಸಲು...